short movie

https://youtu.be/-fQ0AeKeQck

ಇದೊಂದು ಮನರಂಜನಾತ್ಮಕ ಕಿರುಚಿತ್ರವಾಗಿದ್ದು ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳು,ಸನ್ನಿವೇಶಗಳು ಮತ್ತು ಘಟನೆಗಳು ಕೇವಲ ಕಾಲ್ಪನಿಕವಾಗಿದ್ದು ಸಮಾಜದ ಯಾವುದೇ ವ್ಯಕ್ತಿಗೆ,ಜಾತಿ-ಸಂಪ್ರಾದಾಯ,ರೀತಿ-ರಿವಾಜು, ಲಿಂಗ-ಭಾಷೆಗೆ ಸಂಬಂಧಿಸಿರುವುದಿಲ್ಲಾ

ಈ ಕಿರುಚಿತ್ರವು ಕಡಲಬ್ಬೆಯ ಏಳು ಕೂಸುಗಳು ಬಲಿದಾನ ಕಥೆ....ಅಂದು ದುಃಖಕ್ಕೆ ದುಃಖವೇ ಕೊನೆಯಾಯಿತು...
ಕಾದು ಕುಳಿತವರು ಹಾಗೇ ಕುಳಿತರು ಯಾರು ಮರಳಿ ಬರಲಿಲ್ಲ... ಬಹು ನೀರಿಕ್ಷೆಯ "ಕಾದು ಕುಳಿತಿರುವೆ"
ನನ್ನ‌ ಬದುಕಿನ ಮೊದಲ ಅನುಭವ ನಿಮ್ಮ ಕಣ್ಣ ಮುಂದೆ...ಕಾದು ಕುಳಿತಿರುವೆ ಕಿರುಚಿತ್ರವು  ಬಿಡುಗಡೆಗೊಂಡಿದ್ದು..ಈ ಕಿರು ಚಿತ್ರವನ್ನು ನೋಡಿ ಹಾರೈಸಿ ಆಶೀ‌‌‍‌ರ್ವದಿಸಿ..

Comments